Wednesday, March 8, 2017

Some Kannada ನುಡಿಮುತ್ತುಗಳು

ನೋವಿಗೆ ಮೊದಲ ಔಷದಿ ತಾಯಿಯ ಕೂಗಂತೆ.

ಅವರವರಿಗೆ ಅವರವರ ಕೆಲ್ಸ ದೊಡ್ಡದು, ಇಲ್ಲಾಂದ್ರೆ ಮಾಡಿಕೊಳ್ಳುವ ಬದಲು ಸುಮ್ಮನೆ ಕೂರುತ್ತಿರಲಿಲ್ಲವೆ.

ನಾವು ಒಳ್ಳೆಯವರಿಗೆ ಕೆಟ್ಟದನ್ನು ಬಯಸುವುದಿಲ್ಲ, ನಾವು ಆಸ್ಟ್ ಒಳ್ಳೆಯವರು, ಕೆಟ್ಟೋರಿಗೆ ಒಳ್ಳೆದನ್ನು ಬಯಸುವುದಿಲ್ಲ, ನಾವು ಆಸ್ಟ್ ಕೆಟ್ಟೋರು.